ಕಲ್ಲರಳಿ ಹೂವಾಗಿ

ಬಿಡುಗಡೆಯಾದ ವರ್ಷ: ೨೦೦೬
ತಾರಾಗಣ : ವಿಜಯ್ ರಾಘವೇಂದ್ರ, ಉಮ, ಅಂಬರೀಶ್, ಸುಮಲತ, ಅನಂತ್ ನಾಗ್, ಭಾರತಿ ವಿಷ್ಣುವರ್ದನ್
ಸಾಹಿತ್ಯ : ಹಂಸಲೇಖ
ಸಂಗೀತ : ಹಂಸಲೇಖ
ಹಿನ್ನೆಲೆ ಗಾಯನ : ಹೇಮಂತ್ ಕುಮಾರ್, ಕುನಾಲ್, ರಾಜೇಶ್ ಕ್ರಿಷ್ಣನ್, ನಂದಿತ, ಜಯತೀರ್ಥ ಮೇವುಂಡ, ಚಿತ್ರಾ.ಕೆ, ಉದಿತ್ ನಾರಾಯಣ್, ಶಂಕರ್ ಮಹದೇವನ್ ಮತ್ತು ಎಂ.ಎಂ.ಕೀರವಾಣಿ
ನಿರ್ದೇಶನ : ಟಿ.ಎಸ್.ನಾಗಾಭರಣ
ನಿರ್ಮಾಣ : ಆನಂದ್ ಸಿಂಗ್, ಮಧು ಬಂಗಾರಪ್ಪ

ಹಾಡುಗಳು

  ಕಲ್ಲರಳಿ ಹೂವಾಗಿ
  ನನ್ನ ನೆಚ್ಚಿನ ಕೋಟೆಯ
  ಹಣತೆಯ ಅಡಿಯಲ್ಲೆ
  ಹಣತೆಯ ಅಡಿಯಲ್ಲೆ
  ಈ ಭೂಮಿ
  ಬಾರಪ್ಪ ಓ ತಿಂಗಳ ಮಾವ
  ಅಕ್ಕ ಕೇಳವ್ವ 
  ನಿನ್ನ ನೆನಪಿನಲಿ
  ಸಂಪಿಗೆ ಸಿದ್ದೇಶ
  ವಹ ವಹ ಖಾನ
  ಮೈಸೂರು ದೇಶ್
  ಅಲಿಮೋಲ ಅಲಿಮೋಲ

Category: ಕನ್ನಡ ಚಿತ್ರಸಾಹಿತ್ಯ
Category: ಕಲ್ಲರಳಿ ಹೂವಾಗಿ ಚಿತ್ರ